Index   ವಚನ - 1480    Search  
 
ಭಾಂಡ ಭಾಜನ ಪದಾರ್ಥ ತ್ರೈವಿಧ ಪ್ರಸಾದವವ್ವಾ, ಅಂಗಲೇಪನ ಸರ್ವಪ್ರಸಾದವವ್ವಾ, ರೋಮ ರೋಮ ಪ್ರಸಾದವವ್ವಾ, ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ.