Index   ವಚನ - 387    Search  
 
ಸತ್ತಾದಡೆ ಶರೀರಂ ಪೋದಡೆ ಪೋಗಲಿ, ಲೋಕದ ಗಂಡರನೊಲ್ಲೆ; ಲೋಕದ ಹೆಂಡಿರು ಬೇಕಾದೊಡೆ ಮಾಡಿಕೊಳ್ಳೆಲೆ ; ಉರಿಯದಿರು ಉರಿಯದಿರು ಉರಿಯದಿರು. ಚೆನ್ನಮಲ್ಲಿಕಾರ್ಜುನನಲ್ಲದೆ ಲೋಕದ ಗಂಡರು ಎನಗೆ ನೆನೆಯಲು ಬಾರದು, ಸೋಂಕಲಿ ಬಾರದು, ಅಲ್ಲದ ಮೋರೆ ಕಂಡಣ್ಣ.