Index   ವಚನ - 1521    Search  
 
ಮಾತನು ಮನೆಯ ಮಾಡಿ ಪತಿಯ ನೆಲೆಗೊಳಿಸಿ ಭ್ರಾಂತಿನ ಕದವನಿಕ್ಕಿ ಸೂತಕವಳಿದ ಸುಯಿದಾನಿ, ಇದನರಿದು ಮರೆದವರ ಕೂಡಲಚೆನ್ನಸಂಗನೆಂಬೆ.