Index   ವಚನ - 1559    Search  
 
ಲಿಂಗಕ್ಕೆ ಜಂಗಮ ಹೊಣೆ, ಜಂಗಮಕ್ಕೆ ಲಿಂಗ ಹೊಣೆ. ಲಿಂಗದಂತೆ ಜಂಗಮ, ಜಂಗಮದಂತೆ ಲಿಂಗ. ಈ ಉಭಯವ ತಿಳಿದಡೆ, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.