Index   ವಚನ - 1596    Search  
 
ಲೋಕವಿರೋಧಿ ಭಕ್ತ, ಭಕ್ತವಿರೋಧಿ ಶರಣ, ಶರಣವಿರೋಧಿ ಲಿಂಗೈಕ್ಯ- ಈ ತ್ರಿವಿಧವಿರೋಧಿ ಕೂಡಲಚೆನ್ನಸಂಗಯ್ಯನಲ್ಲಿ ಮಹಾಲಿಂಗೈಕ್ಯ.