Index   ವಚನ - 1608    Search  
 
ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ ದೈವಂಗಳಿಗೆ, ನಮ್ಮ ಕುಲದೈವಂಗಳೆಂದು ಹೇಳುವವರಿಗೆ ಗುರುವಿಲ್ಲ ಲಿಂಗವಿಲ್ಲ ಪಾದೋದಕ-ಪ್ರಸಾದವಿಲ್ಲ ಕೂಡಲಚೆನ್ನಸಂಗಮದೇವಾ.