ಸ್ಥಾನಭೇದ ಸಂಶಯ
ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ
ಎಂಬ ಷಟ್‍ಚಕ್ರಂಗಳ ವರ್ತನೆಯ ನುಡಿದಡೇನು?
ಆದಿ ಅನಾದಿಯ ಕೇಳಿದಡೇನು?
ತನ್ನಲ್ಲಿದ್ದುದ ತಾನರಿಯದನ್ನಕ್ಕ
ಉನ್ಮನಿಯ ರಭಸದ ಸಿಂಹಾಸನದ ಮೇಲೆ
ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.
Hindi Translationस्थान भेद संशय
आधार स्वाधिष्टान मणिपूरक अनाहत विशुद्धि आज्ञा
ऐसे षट चक्रों की स्थिति क्या कहना ?
आदि अनादि सुनने से क्या?
अपने में रहे हुए को खुद न जानने तक
उन्मनीकेतेजसिंहासनपर
चेन्नमल्लिकार्जुन को न जान सकते|
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai