Index   ವಚನ - 1654    Search  
 
ಶಿಷ್ಯನ ಸ್ತುತಿಯಲ್ಲಿ ಗುರು ಸಂತುಷ್ಟನಾಗಬೇಕೆಂದಡೆ ಅಲ್ಲಿ ಗುರುವಿನ ಅಪ್ಪಣೆಯೊಂದುಂಟು. ಅದೇನೆಂದಡೆ: ಕೇಳುವೆನೆಂಬ ಭಾವ ತೋರದಡೆ ಸರ್ವರು ಕೂಡಲಚೆನ್ನಸಂಗನ ಶರಣರು ಕಾಣಾ ಸಿದ್ಧರಾಮಯ್ಯಾ.