Index   ವಚನ - 1698    Search  
 
ಸದ್ಗುರುಪ್ರಸನ್ನಿಕೆಯಿಂದ ಲಿಂಗಪ್ರಸನ್ನಿಕೆ, ಸದ್ಗುರುಪ್ರಸನ್ನಿಕೆಯಿಂದ ಜಂಗಮಪ್ರಸನ್ನಿಕೆ, ಸದ್ಗುರುಪ್ರಸನ್ನಿಕೆಯಿಂದ ಪ್ರಸಾದಪ್ರಸನ್ನಿಕೆ, ಇದು ಕಾರಣ-ಕೂಡಲಚೆನ್ನಸಂಗಮದೇವಾ ಸದ್ಗುರುಪ್ರಸನ್ನಿಕೆಯಿಂದ ಸರ್ವಸಿದ್ಧಿಯಯ್ಯಾ.