Index   ವಚನ - 1713    Search  
 
ಸಿರಿವಂತನಾಳಾಗಿ ತಿರಿದುಣ್ಣಲೇಕೆ? ಕಾಲಕರ್ಮಕ್ಕೆ ಒಳಗಾದ ಬಳಿಕ ಶ್ರೀಗುರುವಿನ ಪಾದವ ನೆರೆ ನಂಬಲೇಕೆ? ಕೂಡಲಚೆನ್ನಸಂಗಮದೇವ ನಿಮ್ಮ ಪಾದವ ಪೂಜಿಸಿ ನಾನು ಬರುಸೂರೆ ಹೋಗಲೇಕೆ?