Index   ವಚನ - 1727    Search  
 
ಸ್ಪರ್ಶನವಿರಹಿತ ಅರ್ಪಿತ, ರುಚಿವಿರಹಿತ ಪ್ರಸಾದಯೆಂದೆನೆಂದೆ. ಮತ್ತಾರಿಗೆಯೂ ಸಾಧ್ಯವಾಗಲಿ, ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದದಿಂದ ಎಂದೆನೆಂದೆ. ಮತ್ತಾರಿಗೆಯಾದಡೆಯೂ ಸಾಧ್ಯವಾಗಲಿ.