Index   ವಚನ - 1740    Search  
 
ಹಸು ರತ್ನವ ನುಂಗಿ ಬ್ರಹ್ಮೇತಿಗೆ ಬಲಿಯಾಯಿತ್ತೆ ಅಯ್ಯಾ? ಹಸುವ ಕೊಲಬಾರದು, ರತ್ನವ ಬಿಡಲಾರದು. ಕೂಡಲಚೆನ್ನಸಂಗಯ್ಯನೆಂಬ ರತ್ನ. ನೀ ಜಂಗಮದೊಳಗೆ ಸಿಲುಕಿದೆಯಾಗಿ.