Index   ವಚನ - 7    Search  
 
ಶಬ್ದವೇ ಸಾಹಿತ್ಯ, ಶಬ್ದವೇ ಸಾರೊಪ್ಯ ಶಬ್ದವೇ ಸಾಲೋಕ್ಯ, ಶಬ್ದವೇ ಸಾಮೀಪ್ಯ, ಶಬ್ದವೇ ಸಾಯಜ್ಯ ಶಬ್ದ ಸಮಾದಾನ ಲಿಂಗಾಂಗಿಗೆ ಚತುರ್ವಿದ ಪದ. ಶಬ್ದ ಅರಸುವರು ಆಸ್ಕರರು, ಸೂಸರು ಈಶ್ವರನ ಭಕ್ತರು. ಶಬ್ದದಿಂದಲಿ ಮೋಸಹೋದರು ಅಸಕೃತ್ತಾದಿ ಅಭಾಸರು. ಶಬ್ದದ ಮನದ ಕೊನೆಯಲ್ಲಾಡುತ್ತಿಪ್ಪರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.