ಓದುವುದು ಭಕ್ತಸ್ಥಲ
ಕಾದಿಹುದು ಕರ್ಮದ ಆಶಾಪಾಶ
ಉದರವಿಕ್ಕಿದಂತೆ ಹೊಟ್ಟೆಯೊಳು ಉಬ್ಬಸ ಉಬ್ಬಸ.
ಮೇದಾರಿನ ಕತ್ತಿಯ ಕೆತ್ತಿನ ಸಿಬುರಿನಂತೆ ವಾದತರ್ಕ.
ಓದುವರೆ ನಿಘಂಟನು, ಕಾಯಬೇದಕರಪ್ಪರೆ?
ಸಾಧ್ಯದ ಸ್ವಯಂ ಒಂದಾದರೆ ಸಲ್ಲದು ಸರ್ವತ್ರ.
ಬೇದವ ಮಾಡಿ ಹೋಹುದಕ್ಕೆ ತೊಟ್ಟರು ಕ್ರೋದವ,
ನಾದ ನಿಶ್ಚಲವಾದರೆ ಅನಾದಿ ಸಾಧ್ಯ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Ōduvudu bhaktasthala
kādihudu karmada āśāpāśa
udaravikkidante hoṭṭeyoḷu ubbasa ubbasa.
Mēdārina kattiya kettina siburinante vādatarka.
Ōduvare nighaṇṭanu, kāyabēdakarappare?
Sādhyada svayaṁ ondādare salladu sarvatra.
Bēdava māḍi hōhudakke toṭṭaru krōdava,
nāda niścalavādare anādi sādhya kāṇā
ele nam'ma kūḍala cennasaṅgamadēvayya.