Index   ವಚನ - 176    Search  
 
ಜಂಗಮವಾದ ಮೇಲೆ ಲಿಂಗದ ಹಂಗು ಯಾತಕ್ಕೊ? ಜಗಕ್ಕೆ ಜಂಗಮ ಘನಲಿಂಗ. ಜಂಗಮಕ್ಕೆ ಪಾಷಾಣವೆ ಲಿಂಗವೆಂಬ, ಕಂಗುರುಡರ ಮಾತ ಕೇಳಬಾರದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.