Index   ವಚನ - 336    Search  
 
ಅಧಮನಾದ, ಅಲ್ಲಮನಾದ ಸದನ ತಾನೆ ಪರ್ವತ[ವಾದ] ಮಾಮಹನ(ನು?) ಇದಕ್ಕೆ ಕಲ್ಪಿತಕ್ಕೆ ಮೊದಲಿಗ. ನಾದ ಬಿಂದು ಕಳೆಯ ತಂದರು. ಸೋದರಿಬ್ಬರಾಜ್ಞೆ ಪುಟ್ಟುವೆ ಇದ್ದರೆ ಬೀಜಕ್ಕೆ ಬೇದವೆ ತುರುಕರೆ, ಹಿಂದಾಗಿ ಅರಿಯರು ಒಂದಕ್ಕೆ ಹೋದವು ಅನಂತಯುಗ, ಹೋಲುಹೋಲುವೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.