Index   ವಚನ - 338    Search  
 
ಯುಗಸಂಬಂಧ ಅಗಣಿತ ಸಮ್ಮೋಹಿಗಲ್ಲದೆ ಅಗಣಿತ ಭಗೋದ್ವಿತಿ ಭಾಸ್ಕರನ ಭಕ್ತಿಯ ಮಾರ್ಗವು ತ್ರಿಗುಣ ಗುಣವುಳ್ಳವರಿಗೆ ಅಗಣಿತ ಗಣಸಮ್ಮೋಹಿಗಲ್ಲದೆ ಮಿಗಿಲು ಆರಳವೆ ವೀರಶೈವದ ಮಾರ್ಗ? ತೊಗಲಾಭರಣ ದೂರಸ್ಥಲ ಜಗದಾದಿ ಕಲ್ಪಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.