Index   ವಚನ - 23    Search  
 
ಆವುದಾನೊಂದು ಕಾರಣದಿಂದ ಉರಿಯ ಧೂಮಾವರಣವಿಲ್ಲದೆ ತಮೋಮಯವಾಗಿಹುದು ದೀಪವೆ ಧೂಮಾವರಣವಿಲ್ಲದೆ ಪ್ರಕಾಶಮಯವಾಗಿಹುದು. ಅದು ಕಾರಣದಿಂದ ಶಕ್ತಿಯೆ ತಮೋಪಾಸನೆಯ ಕೂಡಿಹುದು ಭಕ್ತಿಯ ಜ್ಞಾನದೊಡಗೂಡಿಹುದು. ಶಾಂತವೀರೇಶ್ವರಾ