Index   ವಚನ - 31    Search  
 
ಲಿಂಗಸ್ಥಲವೆಂದು ಸಾಕ್ಷಾತ್ ಶಿವತಾನೆ ಅಂಗಸ್ಥಲವೆಂದು ಸಾಕ್ಷಾತ್ ಜೀವತಾನೆ ಲಿಂಗಸ್ಥಲ ಅಂಗಸ್ಥಲವೆಂಬ ಎರಡರ ಐಕ್ಯವೆ ಶಿವ ಜೀವರ ಇಬ್ಬರ ಐಕ್ಯವೆಂಬುದೀಗ ತಾತ್ಪರ್ಯವಯ್ಯ ಶಾಂತವೀರೇಶ್ವರಾ