Index   ವಚನ - 34    Search  
 
ಅವಾಚ್ಯವಾದಂಥ ಮನಸ್ಸಿಗೆ ನೆಲೆಗೊಳ್ಳದಂಥ ಭಾವಕ್ಕೆ ಗೋಚರಿಸದಂಥ ಮಾಯಾ ಮಲಿನವಿಲ್ಲದಂಥ ಸಮಸ್ತ ಶೂನ್ಯವಾದಂಥ ಆಕಾರವಿಲ್ಲದಂಥ ಉತ್ಕೃಷ್ಟವಾದಂಥ ಶೂನ್ಯಲಿಂಗವು ಆನಂದ ಸ್ವರೂಪವೆಂದು ‘ಲಿಂಗಪುರಾಣ’ ಪೇಳ್ಪುದಯ್ಯ ಶಾಂತವೀರೇಶ್ವರಾ