Index   ವಚನ - 35    Search  
 
ನಿರವಯ ಬ್ರಹ್ಮದಲ್ಲಿ ಭಾವನೆಯು ಇಲ್ಲ ಅವಯವ ಸಹಿತವಾದ ವಸ್ತುವೆ ಕೆಡುವುದು ವರ್ಣರಹಿತವಾದ ಕೇಡಿಲ್ಲದ ಬ್ರಹ್ಮವನು ಯೋಗೀಶ್ವರರು ಹೇಗೆ ಧ್ಯಾನಿಸುವರಯ್ಯ ಶಾಂತವೀರೇಶ್ವರಾ