ಒಂದು ವೇದದ ಏಕದೇಶ ವರ್ತಿಗಳಾದ
ಸಾಂಖ್ಯ ಮೊದಲಾಗುಳ್ಳ ಪಂಚರಾತ್ರಂಗಳ ದೆಸೆಯಿಂದ
ಶಿವಾಗಮವು ಸಕಲ ವೇದಂಗಳನು ಬಳಿವಿಡಿದೆಯ್ದುವ ಕಾರಣವಾಗಿ
ವಿಶೇಷಿಸಲ್ಪಡುತಿರ್ದಪುದು ಅದೆಂತೆದೊಡೆ:
ಶ್ಲೋಕ:
‘ವೇದೈಕ ದೇಶಂ ವರ್ತಿಭ್ಯಃ ಸಾಂಖ್ಯಾದಿ ಭೋ ಮಹಾಮುನೇ
ಸರ್ವವೇದಾನುಸಾರಿತ್ವಾಚ್ಛೈವ ತಂತ್ರ ವಿಶಿಷ್ಯತೆ’
ಎಂದುದಾಗಿ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ondu vēdada ēkadēśa vartigaḷāda
sāṅkhya modalāguḷḷa pan̄carātraṅgaḷa deseyinda
śivāgamavu sakala vēdaṅgaḷanu baḷiviḍideyduva kāraṇavāgi
viśēṣisalpaḍutirdapudu adentedoḍe:
Ślōka:
‘Vēdaika dēśaṁ vartibhyaḥ sāṅkhyādi bhō mahāmunē
sarvavēdānusāritvācchaiva tantra viśiṣyate’
endudāgi śāntavīrēśvarā