Index   ವಚನ - 99    Search  
 
ಭಯ ಭಕ್ತಿಯೊಡನೆ ಕೂಡಿರ್ದ ಶಿಷ್ಯನು ಆರು ತಿಂಗಳಾದರೂ ಒಂದು ವರ್ಷವನಾದರೂ ಎಲ್ಲಿ ಪರ್ಯಂತ ಈ ಆಚಾರ್ಯನು ಪ್ರಸನ್ನವಾಗುವನೋ ಅನ್ನಬರ ಆ ಮಹಾ ಗುರುಸ್ವಾಮಿಯನು ಆಪ್ತ ಸ್ಥಾನಾಂಗ ಸದ್ಭಾವಂಗಳಿಂದ ಸೇವೆಯ ಮಾಡೂದಯ್ಯ ಶಾಂತವೀರೇಶ್ವರಾ