Index   ವಚನ - 100    Search  
 
ಪ್ರಸನ್ನನಾಗಿರ್ದ ಪರಾಪರ ಮೋಕ್ಷವನು ತೋರಿಸುತ್ತಿರ್ದ ಮಹಾಗುರುವನು ಭಯ ಭಕ್ತಿಯೊಡನೆ ಕೂಡಿರ್ದ ಶಿಷ್ಯನು ಕೈ ಮುಗಿದುಕೊಂಡು ಅಗ್ರ ಮುಂದುಗಡೆಯಲ್ಲಿ ಬೇಡಿಕೊಂಬುದು ಶಾಂತವೀರೇಶ್ವರಾ