Index   ವಚನ - 102    Search  
 
ಆವನಾನೋರ್ವ ಗುರುರಾಯ[ನು] ಆಶ್ರಯಿಸಿದಂಥ ಜನರನು ಕರುಣಾ ಕಟಾಕ್ಷದಿಂದ ನೋಡಿ ಅತಿ ಭಯಂಕರವಾದ ಸಂಸಾರದಿಂದ ಬಿಡಿಸುವನು, ಅಂಥ ಶ್ರೀಗುರುದೇವರಿಗೆ ನಮಸ್ಕಾರವಯ್ಯ ಶಾಂತವೀರೇಶ್ವರಾ