ವೇದಂಗಳಿಗೊಡೆಯನಾದ ಎಲೆ ಪರಮೇಶ್ವರನೆ,
ನಿನ್ನ ಪವಿತ್ರವಾದ ಲಿಂಗವು ಎಲ್ಲಾಕಡೆ
ಸಮಸ್ತ ಶರೀರಂಗಳನು ನಿಯಾಮಕವಾಗಿ ವ್ಯಾಪಿಸಿರುತ್ತದೆ.
ಅದರೆ ಈ ಲಿಂಗವು ತಪೋರಹಿತರಾದವರನೆಯ್ದದು
ಆ ಲಿಂಗವನು ಜ್ಞಾನಿಗಳಾದವರು ಧರಿಸುವರು
ಶಾಂತವೀರೇಶ್ವರಾ
Art
Manuscript
Music Courtesy:
Video
TransliterationVēdaṅgaḷigoḍeyanāda ele paramēśvarane,
ninna pavitravāda liṅgavu ellākaḍe
samasta śarīraṅgaḷanu niyāmakavāgi vyāpisiruttade.
Adare ī liṅgavu tapōrahitarādavaraneydadu
ā liṅgavanu jñānigaḷādavaru dharisuvaru
śāntavīrēśvarā