ಶಿಲಾಮಯ ಲಿಂಗವನೆ
ಶಿವನಲ್ಲಿ ಐಕ್ಯವನು ಆಘ್ರಾಣಿಸಿ ಹೇಳುತಿರ್ದನು,
ಶಿವನನು ನಿತ್ಯನನಾಗಿಯು ಆನಾದಿಸಿದ್ಧನನಾಗಿಯು
ಇಚ್ಚಾ ವಿಷಯವಾದ ಕ್ರಿಯಾಲಿಂಗವನು ಹೆಚ್ಚುಗೆಯಾಗಿ
ತಪಸ್ಸಿನಿಂದ ಎಯ್ದುವದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śilāmaya liṅgavane
śivanalli aikyavanu āghrāṇisi hēḷutirdanu,
śivananu nityananāgiyu ānādisid'dhananāgiyu
iccā viṣayavāda kriyāliṅgavanu heccugeyāgi
tapas'sininda eyduvadayya
śāntavīrēśvarā