Index   ವಚನ - 125    Search  
 
ಲಿಂಗವು ದೇಹದಿಂದ ಭೂತಳದಲ್ಲಿ ಎತ್ತಲಾನು ಮೋಸದಿಂದ ಬೀಳುತ್ತಿರಲಾಗಿ ಬೇಗ ಪರಮೋಕ್ಷ ಸಂಪತ್ತಿಯ ಪಡೆಯಲು ಪ್ರಾಣವ ಬಿಡು ಎಂದು ಶ್ರೀಗುರುವಿನ ಆಜ್ಞೆಯಯ್ಯ ಶಾಂತವೀರೇಶ್ವರಾ