Index   ವಚನ - 126    Search  
 
ಈ ಪ್ರಕಾರದಿಂದ ವೀರಶೈವ ಶಾಸ್ತ್ರವನು ಬಲ್ಲ ಗುರುವಿನಿಂದೆ ಚೆನ್ನಾಗಿ ಬೋಧಿಸಲಾದ ಶಿಷ್ಯನು ಶಿವಲಿಂಗವನು ದೇಹದಲ್ಲಿ ಪ್ರಾಣಯೋಗವುಳ್ಳ ಪರ್ಯಂತವಾಗಿ ಧರಿಸುವುದಯ್ಯ ಶಾಂತವೀರೇಶ್ವರಾ