Index   ವಚನ - 129    Search  
 
ಮತ್ತಂ, ಆ ಪ್ರಾಣಲಿಂಗವು ಸಿಕ್ಕದಿರಲು ಆವನಾನೊಬ್ಬ ಮನುಷ್ಯಾಧಮನು ಪ್ರಾಣವನು ಧರಿಸುತ್ತಿರ್ದರೆ ಅವನು ಚಾಂಡಲನು ಶಿವದ್ರೋಹಿಯಪ್ಪನು, ಅದು ಕಾರಣದಿಂದವನಂ ಮುಟ್ಟಲಾಗದು ಶಾಂತವೀರೇಶ್ವರಾ