Index   ವಚನ - 128    Search  
 
ಅದು ಕಾರಣದಿಂದ ಲಿಂಗಾಚಾರವನೆ ಪ್ರತಿಷ್ಠಿಸುತ್ತಿರ್ದನಯ್ಯ. ಅದು ನಿಮಿತ್ಯವಾಗಿ ಹಸ್ತಸಿಂಹಾಸದಲ್ಲಿ ಲಿಂಗವನು ಪ್ರಮಾದವಿಲ್ಲದೆ ಧರಿಸುವುದು; ಪ್ರಮಾದದಿಂದ ಲಿಂಗವು ಪತಿತವಾಗುತ್ತಿರಲು, ಸಿಕ್ಕದಿರಲು ಆ ಲಿಂಗದೊಡನೆ ಪ್ರಾಣವು ಬಿಡುವುದಯ್ಯ ಶಾಂತವೀರೇಶ್ವರಾ