Index   ವಚನ - 136    Search  
 
ಈ ಪ್ರಕಾರದಿಂದ ಭಿನ್ನ ಲಿಂಗವನು ದೇಹ ಪ್ರಾಣಾಭಿಲಾಷೆಯುಳ್ಳವನಾಗಿ ಮರಳಿ ಸಜ್ಜ ರಸಾದಿಗಳಿಂದ ಬಂಧನವ ಮಾಡಿ ಧರಿಸಿದೊಡೆ ಆತನು ವರಾಹದ ಗರ್ಭದಲ್ಲಿ ಹುಟ್ಟುತ್ತಮಿಹನು, ‘ಎಲೆ ಪಾರ್ವತಿಯೆ ಕೇಳು’ ಎಂದು ಈಶ್ವರನು ನಿರೂಪಿಸಿರುವನು.