Index   ವಚನ - 144    Search  
 
ಅದು ಕಾರಣದಿಂದ, ಶಿವಲಿಂಗ ಧಾರಣವೆಂತಹದೆಂದರೆ ಪೂಣ್ಯಗಳಿಗಾಶ್ರಯವಾಗಿ ಸರ್ವಪಾಪಂಗಳನು ಕೆಡಿಸುವದೆಂದು ವೀರಶೈವಾಗಮಾರ್ಥಂಗಳಲ್ಲಿ ಪ್ರವೀಣರಾದ ಸಮಸ್ತ ಮುನಿಗಳಿಂದ ಅಂಗೀಕಾರವಾಯಿತ್ತಯ್ಯ ಶಾಂತವೀರೇಶ್ವರಾ