Index   ವಚನ - 146    Search  
 
ಬಳಿಕ, ಅಭ್ಯಂತರ ಲಿಂಗಧಾರಣವೆಂತೆಂದೊಡೆ: ಸಚ್ಚಿದಾನಂದಾತ್ಮಕವಾದ ಸಮಸ್ತಕ್ಕೆ ಕಾರಣವಾದ ಶಿವಸಂಬಂಧವಾದ ಮಹಾಲಿಂಗ ಉಂಟು. ಆ ಮಹಾಲಿಂಗದ ಹೃದಯಕಮಲದಲ್ಲಿ ಆ ಸತ್ಯರೂಪವಾದ ಧ್ಯಾನಾತ್ಮಕವಾದ ಧಾರಣಿಯೆ ಅಂತರ್ಲಿಂಗ ಧಾರಣವೆಂದು ಹೇಳಲಾಗಿತ್ತಯ್ಯ ಶಾಂತವೀರೇಶ್ವರಾ