Index   ವಚನ - 149    Search  
 
ಆವುದಾನೊಂದು ಬ್ರಹ್ಮದಲ್ಲಿ ಚೇತನಚೇತನಾತ್ಮಕವಾದ ಈ ಜಗತ್ತು ಸೃಷ್ಠಿಯನು ನಾಶವನು ಮರಳಿ ಮರಳಿ ಎಯ್ದುತ್ತಿರ್ಪುದು. ಕೇಡಿಲ್ಲದಿರ್ದ ಲಯ ಗಮನಂಗಳಿಗಾಶ್ರಯವಾದ ಬ್ರಹ್ಮವೆ ಲಿಂಗ ಶಬ್ದ ವಾಚ್ಯಾವಯ್ಯ ಶಾಂತವೀರೇಶ್ವರಾ