Index   ವಚನ - 148    Search  
 
ಖಂಡಿತವಿಲ್ಲದೆ ವ್ಯಕ್ತವಲ್ಲದೆ ಕೇಡಿಲ್ಲದ ಪರಶಿವ ಪರಬ್ರಹ್ಮ ವಾಚ್ಯವಾದ ಒಳಗಿರ್ದ ಮಹಾಲಿಂಗವೆ ತನ್ನ ಮಾಯಾಶಕ್ತಿಯಿಂದ ಧ್ಯಾನ ಪೂಜೆಗೆ ಬಂಧಿತವಾಯಿತ್ತು. ಆ ಮಹಾಲಿಂಗ ಒಂದೆ ಆತ್ಮರ ಕೂರ್ತ ಸ್ಥಾನತ್ರಯದಲ್ಲಿ ಲಿಂಗತ್ರಯವಾಯಿತ್ತೆಂಬದರ್ಥವಯ್ಯ ಶಾಂತವೀರೇಶ್ವರಾ