Index   ವಚನ - 157    Search  
 
ಲಿಂಗಪೂಜೆಯಲ್ಲಿ ತಾತ್ಪರ್ಯವನುಳ್ಳವರು ಬದುಕುವರು ಶಿವಲಿಂಗವನು ಅರ್ಚಿಸುವವರು ಬದುಕುವರು ಮಾರಣವಾದರೆ ಸರಿಯಯ್ಯ ಶಾಂತವೀರೇಶ್ವರಾ