ವೇದಶಾಸ್ತ್ರ ಪುರಾಣಂಗಳಲ್ಲಿ,
ಕಾಮಿಕಾದಿ ವಾತೂಲಾಂತಮಾದ ಶಿವಾಗಮಂಗಳಲ್ಲಿ
ವೀರಶೈವನಿಗೆ ಶಿವಲಿಂಗ ಧಾರಣವು ನಿಶ್ಚಯವಾಗಿ
ಹೇಳಲಾಗಿದೆಯಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Vēdaśāstra purāṇaṅgaḷalli,
kāmikādi vātūlāntamāda śivāgamaṅgaḷalli
vīraśaivanige śivaliṅga dhāraṇavu niścayavāgi
hēḷalāgideyayya śāntavīrēśvarā