Index   ವಚನ - 163    Search  
 
ಮುಂದೆ, ಗೋವುಗಳ ವರ್ಣವನು ಪೇಳುತಿರ್ದಪನು: ಕಪಿಲ ವರ್ಣದ ನಂದೆಯು, ಕೃಷ್ಣ ವರ್ಣದ ಭದ್ರೆಯು, ರಕ್ತವರ್ಣದ ಸುರಭಿಯು, ಧವಳ ವರ್ಣದ ಸುಶೀಲೆ, ಚಿತ್ರವರ್ಣದ ಸುಮನೆ ಎಂಬ ಐದು ಗೋವುಗಳನ್ನು ಕ್ರಮವಾಗಿ ಹೇಳುವರಯ್ಯ ಶಾಂತವೀರೇಶ್ವರಾ