Index   ವಚನ - 178    Search  
 
ಮತ್ತೆ, ಬ್ರಹ್ಮ ಮೊದಲಾದ ದೇವತೆಗಳು, ನಾರದ ಮೊದಲಾದ ಮುನಿಗಳು ಸನಕ ಮೊದಲಾದ ಯೋಗಿಶ್ವರರು, ಬಾಣ ಮೊದಲಾದ ದಾನವರು ಸಮಸ್ತರು ಶಿವಭಕ್ತತತ್ವರರು ಭಸ್ಮಸ್ನಾನದಿಂದ ದೋಷಮುಕ್ತರು, ನಿತ್ಯಶುದ್ಧರು ಎಂದು ಪ್ರಸಿದ್ಧವಯ್ಯ ಶಾಂತವೀರೇಶ್ವರಾ