Index   ವಚನ - 179    Search  
 
ನಮಃ ಶಿವಾಯ ಎಂದು ಜಪಿಸಿತ್ತ ಭಸ್ಮ ಧರಿಸಿದರೆ ಸಪ್ತಜನ್ಮ ನಿವೃತ್ತಿಯಯ್ಯ. ಏಳು ಬಾರಿ ಮಂತ್ರಿಸುತ್ತ ಮಾಡಿದ ಭಸ್ಮವ ಉದ್ಧೂಳನವ ಮಾಡುವುದು. ತ್ತಿಪುಂಡ್ರವ ಧರಿಸುವದಯ್ಯ ಶಾಂತವೀರೇಶ್ವರಾ