Index   ವಚನ - 180    Search  
 
ಸರ್ವಾಂಗೋದ್ಧೂಳನದ ಹೊರತಾಗಿ ತ್ತಿಪುಂಡ್ರದ ವಿಶೇಷವೆಂದಡೆ, ಸರ್ವಾಂಗೋದ್ದೂಳನವಾದರೂ ತ್ರಿಪುಂಡ್ರದೊಡನೆ ಸಮನಲ್ಲ. ಅದು ಕಾರಣ, ಉದ್ಧೂಳನ ಹೊರತಾಗಿಯೂ ತ್ರಿಪುಂಡ್ರವ ಧರಿಸುವದಯ್ಯ ಶಾಂತವೀರೇಶ್ವರಾ