ಉತ್ತಮಾಂಗದಲ್ಲಿ, ಹಣೆಯಲ್ಲಿ,
ಕರ್ಣದ್ವಯದಲ್ಲಿ, ಕೊರಳಲ್ಲಿ, ಭುಜಗಳೆರಡರಲ್ಲಿ,
ಹೃದಯದಲ್ಲಿ, ಹೊಕ್ಕುಳಲ್ಲಿ, ಬೆನ್ನಲ್ಲಿ, ತೋಳುಗಳೆರಡರಲ್ಲಿ,
ಹೆಗಲಲ್ಲಿ, ಮುಂಗೈಗಳೆರಡರಲ್ಲಿ,
ಭಸ್ಮದಿಂದಲಾದ ತ್ತಿಪುಂಡ್ರವು ಸಾಧಕರುಗಳಿಂದೆ
ಓಂಕಾರ ಮಂತ್ರದಿಂದೆ ಧರಿಸಲು ಯೋಗ್ಯವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Uttamāṅgadalli, haṇeyalli,
karṇadvayadalli, koraḷalli, bhujagaḷeraḍaralli,
hr̥dayadalli, hokkuḷalli, bennalli, tōḷugaḷeraḍaralli,
hegalalli, muṅgaigaḷeraḍaralli,
bhasmadindalāda ttipuṇḍravu sādhakarugaḷinde
ōṅkāra mantradinde dharisalu yōgyavayya
śāntavīrēśvarā