Index   ವಚನ - 206    Search  
 
ಬ್ರಾಹ್ಮಣ, ಶ್ವಪಚ, ಮೂರ್ಖ, ಪಂಡಿತನಾಯಿತ್ತಾದೊಡೆಯು ರುದ್ರಾಕ್ಷೆಯ ಧರಿಸುವುದರಿಂದ ಸಮಸ್ತ ಪಾತಕಂಗಳು ಪರಹಾರವಯ್ಯ ಶಾಂತವೀರೇಶ್ವರಾ