Index   ವಚನ - 214    Search  
 
ಧರಿಸಿದ ಲಿಂಗ ಮಾಂಗಲ್ಯವಾದ ಭಸ್ಮ ರುದ್ರಾಕ್ಷೆಯಿಂದ ಪವಿತ್ರನಾಗಿ ಶಿವಲಿಂಗ ಧಾರಕನು ಪರಶಿವ ತತ್ತ್ವವನು ಅರುಹುತಿರ್ದನು. ‘ನಮಃ ಶಿವಾಯ ಚ| ಶಿವೇತರಾಯ ಚ|’ ಎಂದು ‘ಶ್ರೀರುದ್ರ’ ಮಂತ್ರದಲ್ಲಿ ಪ್ರಸಿದ್ಧವಾದ ಪಂಚಾಕ್ಷರಿ ವಿದ್ಯೆಯನು ಮಾನಸೋಪಾಂಶುವಾದ ವಾಚಿಕ ಸ್ವರೂಪಿನಿಂದ ಉಚ್ಚರಿಸಬೇಕು. “ಜಪ ವ್ಯಕ್ತಾಯಾಂ ವಾಚಿ” ಎಂಬ ಧಾತುವಯ್ಯ ಶಾಂತವೀರೇಶ್ವರಾ