Index   ವಚನ - 216    Search  
 
ಜಗಜ್ಜಾಲೋತ್ಪತ್ತಿಗೆ ಕಾರಣವಾದ ಪರಶಿವನನ್ನು ಅರಿತ ಮೇಲೆ ಬ್ರಹ್ಮಾದಿ ದೇವತೆಗಳಿಂದ ಏನು ಫಲವು? ಏನು ಫಲವೂ ಇಲ್ಲ. ಹಾಂಗೆಯೆ ಪಂಚಾಕ್ಷರಿ ಮಂತ್ರವನರಿತ ಮೇಲೆ ಅಘೋರಾದಿ ಮಂತ್ರಾದಿಗಳಿಂದ ಏನು ಫಲ? ಏನೂ ಫಲವಿಲ್ಲ ಎಂಬುದರ್ಥವಯ್ಯ ಶಾಂತವೀರೇಶ್ವರಾ