Index   ವಚನ - 217    Search  
 
ಪರಶಿವನು ಬ್ರಹ್ಮ ವಿಷ್ಣಾದಿ ದೇವತೆಗಳಲ್ಲಿ ಹೇಂಗೆ ಅತ್ಯಂತ ಶ್ರೇಷ್ಠನಾಗಿರ್ದಾತನೋ ಹಾಂಗೆ ಆ ಪರಶಿವವಾಚಕವಾದ ಪಂಚಕ್ಷಾರ ಮಂತ್ರವು ಸಪ್ತ ಕೋಟಿ ಮಹಾಮಂತ್ರಗಳಲ್ಲಿ ಶ್ರೇಷ್ಠವಾದುದಯ್ಯ ಶಾಂತವೀರೇಶ್ವರಾ