Index   ವಚನ - 245    Search  
 
ಆವನಾನೊಬ್ಬನು ಭಕ್ತಿಯಿಂದ ಶಿವಲಿಂಗವನು ಪಂಚಾಕ್ಷರಿ ಮಂತ್ರಿದಿಂದ ಒಂದು ಬಾರಿ ಪೂಜಿಸಿದವನು ಕೈಲಾಸವನು ಐದುವನಯ್ಯ ಶಾಂತವೀರೇಶ್ವರಾ