Index   ವಚನ - 247    Search  
 
ಇನ್ನು ಜಪದ ಲಕ್ಷಣವೆಂತೆನೆ, ಪೂರ್ವದಲ್ಲಿ ಸಾನಂದ ಯೋಗೀಶ್ವರನು ಶಿವಜ್ಞಾನದಲ್ಲಿ ತತ್ಪರಾಯಣನಾಗಿ ಶ್ರೀಮತ್ಪಂಚಾಕ್ಷರಿ ಮಂತ್ರವನು ಉಚ್ಚರಿಸಿ ನರಕದಲ್ಲಿದ್ದವರನ್ನು ಉದ್ಧರಿಸಿದನಯ್ಯ ಶಾಂತವೀರೇಶ್ವರಾ