Index   ವಚನ - 248    Search  
 
ಆ ಶತಾನಂದ ಮುನೀಶ್ವರನು ‘ಓಂ ನಮಃ ಶಿವಾಯ’ ಎಂಬ ಸಪ್ತಕೋಟಿ ಮಹಾಮಂತ್ರ ರಾಜನಾದ ಷಡಕ್ಷರ ಮಂತ್ರವನು ಚನ್ನಾಗಿ ಉಪದೇಶಿಸಿದ ಕಾರಣ ಆ ಪಂಚಾಕ್ಷರಿ ಮಂತ್ರದ ಪ್ರಭಾವದಿಂದ ನರಕವು ಪ್ರತ್ಯಕ್ಷ ಸ್ವರ್ಗವಾಯಿತಯ್ಯ ಶಾಂತವೀರೇಶ್ವರಾ